diff --git a/app/src/main/res/values-kn/strings.xml b/app/src/main/res/values-kn/strings.xml new file mode 100644 index 0000000000..cdb32f9a69 --- /dev/null +++ b/app/src/main/res/values-kn/strings.xml @@ -0,0 +1,439 @@ + + + ಖಾತೆಗಳು + ಒಟ್ಟು: %1$s %2$s + ಈ ತಿಂಗಳ ಆದಾಯ + ಈ ತಿಂಗಳ ಖರ್ಚು + (ಹೊರತುಪಡಿಸಿ) + ಆದಾಯ + ಖರ್ಚು + ಅಪ್ಲಿಕೇಶನ್ ಲಾಕ್ ಆಗಿದೆ + ಅಪ್ಲಿಕೇಶನ್ ಬಳಸಲು ಪ್ರಮಾಣೀಕರಿಸಿ + ತೆಗೆ + ಪ್ರಸ್ತುತ ಮೊತ್ತ + ಯೋಜಿತ ಪಾವತಿಗಳ ನಂತರದ ಮೊತ್ತ + ಸೇರಿಸು + ವಹಿವಾಟುಗಳನ್ನು ಸಿಂಕ್ ಮಾಡಿ + ವಹಿವಾಟುಗಳನ್ನು ಸಿಂಕ್ ಮಾಡಲಾಗುತ್ತಿದೆ… + ಬ್ಯಾಂಕ್ ಸಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ: + ಗ್ರಾಹಕರನ್ನು ತೆಗೆದುಹಾಕಿ + ಬಜೆಟ್ ಸೇರಿಸಿ + ಯಾವುದೇ ಬಜೆಟ್ ಇಲ್ಲ + ನಿಮ್ಮ ಬಳಿ ಯಾವುದೇ ಬಜೆಟ್ ಇಲ್ಲ.\nಬಜೆಟ್ ಸೇರಿಸಲು "+ಬಜೆಟ್ ಸೇರಿಸಿ" ಬಟನನ್ನು ಟ್ಯಾಪ್ ಮಾಡಿ. + ಬಜೆಟ್‌ಗಳು + %1$s %2$s ವರ್ಗಗಳಿಗೆ + %1$s %2$s ಅಪ್ಲಿಕೇಶನ್ ಬಜೆಟ್ + ಬಜೆಟ್ ಮಾಹಿತಿ: %1$s / %2$s + ಬಜೆಟ್ ಮಾಹಿತಿ: %1$s%2$s + ವರ್ಗವನ್ನು ಸೇರಿಸಿ + ಖರ್ಚು + ಖರ್ಚುಗಳ ಎಣಿಕೆ + ಆದಾಯ + ಆದಾಯದ ಎಣಿಕೆ + ಮೊತ್ತದ ನಕಾಶೆ + ಮೊತ್ತ %1$s + ನಕಾಶಗಳು + ಅವಧಿ: + ವರ್ಗಗಳು + CSV ಫೈಲ್ ಅನ್ನು ರಫ್ತು ಮಾಡಿ + ಪ್ರಮಾಣಿತ ಆಯ್ಕೆಗಳೊಂದಿಗೆ CSV ಫೈಲ್ ಅನ್ನು ರಫ್ತು ಮಾಡಿ + ದಯವಿಟ್ಟು ಪ್ರಮಾಣಿತ ಆಯ್ಕೆಗಳನ್ನು ಬಳಸಿ ಮತ್ತು ಹೆಡರ್‌ಗಳನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. + ಹೇಗೆ ಆಮದು ಮಾಡಿಕೊಳ್ಳುವುದು + ತೆರೆ + ಹಂತಗಳು + ಹೇಗೆ + ವೀಡಿಯೊ + ಲೇಖನ + CSV ಫೈಲ್ ಅನ್ನು ಅಪ್ಲೋಡ್ ಮಾಡಿ + ಡೇಟಾವನ್ನು ರಫ್ತು ಮಾಡಿ + CSV/ZIP ಫೈಲ್ ಅನ್ನು ಅಪ್‌ಲೋಡ್ ಮಾಡಿ + ಫೈಲ್‌ಗೆ ರಫ್ತು ಮಾಡಿ + ಕ್ಯಾರೆಕ್ಟರ್ ಸೆಟ್: UTF-೮\nದಶಮಾಂಶ ವಿಭಜಕ: ದಶಮಾಂಶ ಬಿಂದು \'.\'\nಡಿಲಿಮಿಟರ್ ಅಕ್ಷರ: ಅಲ್ಪವಿರಾಮ \',\' + ಎಕ್ಸೆಲ್ ಫೈಲ್ ಅನ್ನು ರಫ್ತು ಮಾಡಿ + XLS ಅನ್ನು CSV ಗೆ ಪರಿವರ್ತಿಸಿ + !ಗಮನಿಸಿ: ರಫ್ತು ಮಾಡಿದ ಫೈಲ್ ".xls" ವಿಸ್ತರಣೆಯನ್ನು ಹೊಂದಿಲ್ಲದಿದ್ದರೆ, ಫೈಲ್ ಅನ್ನು ಹಸ್ತಚಾಲಿತವಾಗಿ ಮರುಹೆಸರಿಸುವ ಮೂಲಕ ಅದನ್ನು ಸೇರಿಸಿ. + ಆನ್‌ಲೈನ್ CSV ಪರಿವರ್ತಕ ಫ್ರೀಯೇ + ನಿಮ್ಮ ಇಮೇಲ್‌ನ "ಪ್ರಚಾರಗಳು" ಮತ್ತು "ಸ್ಪ್ಯಾಮ್" ಫೋಲ್ಡರ್‌ಗಳನ್ನು ಪರಿಶೀಲಿಸಿ + ಇಮೇಲ್‌ಗೆ ಲಗತ್ತಿಸಲಾದ \"transactions_export…\" ಫೈಲ್ ಅನ್ನು ಡೌನ್‌ಲೋಡ್ ಮಾಡಿ. + ನೀವು ಒಂದಕ್ಕಿಂತ ಹೆಚ್ಚು ಕರೆನ್ಸಿಯನ್ನು ಹೊಂದಿದ್ದರೆ ನೀವು ಪ್ರತಿಯೊಂದು \"transactions_export…\" ಫೈಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಅದನ್ನು Ivy ವ್ಯಾಲೆಟ್ ನಲ್ಲಿ ಆಮದು ಮಾಡಿಕೊಳ್ಳಬೇಕು. + ಎಲ್ಲಿಂದ ಆಮದು ಮಾಡಿಕೊಳ್ಳಬೇಕು + ದಯವಿಟ್ಟು ಸ್ವಲ್ಪ ನಿರೀಕ್ಷಿಸಿ + CSV ಫೈಲ್ ಅನ್ನು ಆಮದು ಮಾಡಲಾಗುತ್ತಿದೆ + ನೆರವೇರಿದೆ + ವಿಫಲವಾಯಿತು + ಆಮದು ಮಾಡಿಕೊಳ್ಳಲಾಗಿದೆ + %1$d ವಹಿವಾಟುಗಳು + %1$d ಖಾತೆಗಳು + %1$d ವರ್ಗಗಳು + ವಿಫಲವಾಯಿತು + %1$d CSV ಫೈಲ್‌ನಿಂದ ಈ ಸಾಲುಗಳನ್ನು ಗುರುತಿಸಲಾಗಿಲ್ಲ + ಮುಗಿದಿದೆ + ವಿವರಣೆಯನ್ನು ಸೇರಿಸಿ + ವಿವರಣೆ + ಇದಕ್ಕಾಗಿ ಯೋಜನೆ ರೂಪಿಸಲಾಗಿದೆ + ಹಣವನ್ನು ಸೇರಿಸಿ + ಇದರೊಂದಿಗೆ ಪಾವತಿಸಿ + ಇಂದ + ಖಾತೆ + ಗೆ + ಖಾತೆಯನ್ನು ಸೇರಿಸಿ + ಆದಾಯದ ಹೆಸರು + ಖರ್ಚಿನ ಹೆಸರು + ವರ್ಗಾವಣೆಯ ಹೆಸರು + ಖರ್ಚು + ಪಾವತಿಯ ಯೋಜಿತ ದಿನಾಂಕವನ್ನು ಸೇರಿಸಿ + ಪಾವತಿಸಿ + ಪಡೆಯಿರಿ + ಅಳಿಸುವಿಕೆಯನ್ನು ದೃಢೀಕರಿಸಿ + ಈ ವಹಿವಾಟನ್ನು ಅಳಿಸುವುದರಿಂದ ವಹಿವಾಟಿನ ಇತಿಹಾಸದಿಂದ ಅದನ್ನು ತೆಗೆದುಹಾಕಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಲೆನ್ಸ್ ಅನ್ನು ನವೀಕರಿಸಲಾಗುತ್ತದೆ. + ಖಾತೆ ಬದಲಾವಣೆಯನ್ನು ದೃಢೀಕರಿಸಿ + ಗಮನಿಸಿ: ನೀವು ವಿವಿಧ ಕರೆನ್ಸಿಯ ಖಾತೆಯೊಂದಿಗೆ ಸಾಲದೊಂದಿಗೆ ಸಂಯೋಜಿತವಾಗಿರುವ ಖಾತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಿರಿ, \nಇಂದಿನ ವಿನಿಮಯ ದರಗಳ ಆಧಾರದ ಮೇಲೆ ಎಲ್ಲಾ ಸಾಲದ ದಾಖಲೆಗಳನ್ನು ಮರು ಲೆಕ್ಕಾಚಾರ ಮಾಡಲಾಗುತ್ತದೆ. + ದೃಢೀಕರಿಸಿ + ದಯವಿಟ್ಟು ನಿರೀಕ್ಷಿಸಿ, ಎಲ್ಲಾ ಸಾಲದ ದಾಖಲೆಗಳನ್ನು ಮರು ಲೆಕ್ಕಾಚಾರ ಮಾಡಲಾಗುತ್ತಿದೆ + ಈ ಸಮಯದಲ್ಲಿ ರಚಿಸಲಾಗಿದೆ + ನಮಸ್ಕಾರ + ನಮಸ್ಕಾರ %1$s + ಹಣದ ಹರಿವು: %1$s%2$s %3$s + ವಹಿವಾಟುಗಳನ್ನು ಹುಡುಕಿ + Ivy ವ್ಯಾಲೆಟ್ ಮುಕ್ತ ಸಂಪನ್ಮೂಲ ಆಗಿದೆ + ಉಳಿತಾಯದ ಗುರಿ + ತ್ವರಿತ ಪ್ರವೇಶ + ಸಂಯೋಜನೆಗಳು + ಲೈಟ್ ಮೋಡ್ + ಡಾರ್ಕ್ ಮೋಡ್ + ಆಟೋ ಮೋಡ್ + ಯೋಜಿತ\nಪಾವತಿಗಳು + Ivy ಯನ್ನು ಶೇರ್ ಮಾಡಿ + ವರದಿಗಳು + ಸಾಲಗಳು + ಕರೆನ್ಸಿಯನ್ನು ಹೊಂದಿಸಿ + ಯಾವುದೇ ವಹಿವಾಟುಗಳಿಲ್ಲ + ನೀವು ಇಲ್ಲಿ ಯಾವುದೇ ವಹಿವಾಟುಗಳನ್ನು ಹೊಂದಿಲ್ಲ %1$s.\n ನೀವು \"+\" ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಸೇರಿಸಬಹುದು. + ಸಾಲವನ್ನು ಸೇರಿಸಿ + ಯಾವುದೇ ಸಾಲಗಳಿಲ್ಲ + ನೀವು ಯಾವುದೇ ಸಾಲವನ್ನು ಹೊಂದಿಲ್ಲ.\nಸೇರಿಸಲು \"+\" ಅನ್ನು ಟ್ಯಾಪ್ ಮಾಡಿ. + ಗಮನಿಸಿ: ಈ ಸಾಲವನ್ನು ಅಳಿಸುವುದರಿಂದ ಅದನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ ಮತ್ತು ಅದರೊಂದಿಗೆ ಸಂಬಂಧಿಸಿದ ಎಲ್ಲಾ ಸಾಲದ ದಾಖಲೆಗಳನ್ನು ಅಳಿಸಲಾಗುತ್ತದೆ. + ದಯವಿಟ್ಟು ನಿರೀಕ್ಷಿಸಿ, ಎಲ್ಲಾ ಸಾಲದ ದಾಖಲೆಗಳನ್ನು ಮರು ಲೆಕ್ಕಾಚಾರ ಮಾಡಲಾಗುತ್ತಿದೆ + ಪಾವತಿಸಲಾಗಿದೆ + %1$s %2$s ಉಳಿಧಿಧೆ + ಸಾಲದ ಬಡ್ಡಿ + %1$s %2$s ಪಾವತಿಸಲಾಗಿದೆ + ದಾಖಲೆ ಸೇರಿಸಿ + ಬಡ್ಡಿ + ದಾಖಲೆಗಳಿಲ್ಲ + ಈ ಸಾಲಕ್ಕೆ ನೀವು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ರಚಿಸಲು "ದಾಖಲೆ ಸೇರಿಸಿ" ಯನ್ನು ಟ್ಯಾಪ್ ಮಾಡಿ. + ಆದಾಯವನ್ನು ಸೇರಿಸಿ + ಖರ್ಚನ್ನು ಸೇರಿಸಿ + ಅನಿರ್ದಿಷ್ಟ + %1$s\%% + ಖಾತೆ ವರ್ಗಾವಣೆಗಳು + ಇದಕ್ಕಾಗಿ ನೀವು ಯಾವುದೇ ವಹಿವಾಟುಗಳನ್ನು ಹೊಂದಿಲ್ಲ %1$s.\nನೀವು ಕೆಳಗೆ ಸ್ಕ್ರೋಲ್ ಮಾಡುವ ಮೂಲಕ ಮತ್ತು ಮೇಲಿನ "ಆದಾಯ ಸೇರಿಸಿ" ಅಥವಾ "ಖರ್ಚು ಸೇರಿಸಿ" ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಸೇರಿಸಬಹುದು. + ಗಮನಿಸಿ: ಈ ಖಾತೆಯನ್ನು ಅಳಿಸುವುದರಿಂದ ಅದನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ ಮತ್ತು ಅದರೊಂದಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಅಳಿಸಲಾಗುತ್ತದೆ. + ಗಮನಿಸಿ: ಈ ವರ್ಗವನ್ನು ಅಳಿಸುವುದರಿಂದ ಅದನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. + ತಿದ್ದು + ವಹಿವಾಟುಗಳು + ಹೋಮ್ + ಯೋಜಿತ ಪಾವತಿಯನ್ನು ಸೇರಿಸಿ + ಆದಾಯವನ್ನು ಸೇರಿಸಿ + ಖರ್ಚನ್ನು ಸೇರಿಸಿ + ಖಾತೆ ವರ್ಗಾವಣೆ + ಬಿಟ್ಟುಬಿಡಿ + ಹೊಸದನ್ನು ಸೇರಿಸಿ + ಈ ದಿನಾಂಕದಿಂದ %1$s + ಈ ದಿನಾಂಕದವರೆಗೆ %1$s + ವ್ಯಾಪ್ತಿ + ಪ್ರೈವಸಿ ಮತ್ತು\nಡೇಟಾ ಸಂಗ್ರಹಣೆ + ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಸ್ವೈಪ್ ಮಾಡಿ + ನಮ್ಮ ನಿಯಮಗಳು ಮತ್ತು ಷರತ್ತುಗಳೊಂದಿಗೆ ಸಮ್ಮತಿಸಲಾಗಿದೆ + ನಮ್ಮ ಪ್ರೈವಸಿ ನೀತಿಯನ್ನು ಒಪ್ಪಿಕೊಳ್ಳಲು ಸ್ವೈಪ್ ಮಾಡಿ + ನಮ್ಮ ಪ್ರೈವಸಿ ನೀತಿಗೆ ಸಮ್ಮತಿಸಲಾಗಿದೆ + ನಿಯಮಗಳು ಮತ್ತು ಷರತ್ತುಗಳು + ಪ್ರೈವಸಿ ನೀತಿ + ಐವಿಯೊಂದಿಗೆ ನಿಮ್ಮ ಆದಾಯ, ಖರ್ಚು ಮತ್ತು ಬಜೆಟ್ ಅನ್ನು ಟ್ರ್ಯಾಕ್ ಮಾಡಿ.\n\nಅರ್ಥಗರ್ಭಿತ UI, ಮರುಕಳಿಸುವ ಮತ್ತು ಯೋಜಿತ ಪಾವತಿಗಳು, ಅನೇಕ ಖಾತೆಗಳನ್ನು ನಿರ್ವಹಿಸಿ, ವರ್ಗಗಳಲ್ಲಿ ವಹಿವಾಟುಗಳನ್ನು ಆಯೋಜಿಸಿ, ಅರ್ಥಪೂರ್ಣ ಅಂಕಿಅಂಶಗಳು, CSV ಗೆ ರಫ್ತು ಮತ್ತು ಇನ್ನೂ ಹೆಚ್ಚು + ನಿಮ್ಮ ವ್ಯಾಲೆಟ್ ಅನ್ನು ವೈಯಕ್ತೀಕರಿಸಲು\nನಿಮ್ಮ ಹೆಸರನ್ನು ನಮೂದಿಸಿ + ನಿಮ್ಮ ಹೆಸರೇನು? + ನಮೂದಿಸಿ + ಖಾತೆಗಳನ್ನು ಸೇರಿಸಿ + ಸಲಹೆ + ಮುಂದೆ + ವರ್ಗಗಳನ್ನು ಸೇರಿಸಿ + ಸಲಹೆಗಳು + ಸ್ಥಾಪಿಸಿ + ನಿಮ್ಮ ವೈಯಕ್ತಿಕ ಹಣ ನಿರ್ವಾಹಕ + #ಮುಕ್ತಸಂಪನ್ಮೂಲ + ದೋಷ ಸಂಭವಿಸಿದೆ. ದಯವಿಟ್ಟು ಪುನಃ ಪ್ರಯತ್ನಿಸಿ: %1$s + ಸೈನ್ ಇನ್ ಮಾಡಲಾಗುತ್ತಿದೆ… + ಯಶಸ್ವಿಯಾಗಿದೆ! + ಗೂಗಲ್ ನೊಂದಿಗೆ ಲಾಗಿನ್ ಮಾಡಿ + ಆಫ್ಲೈನ್ ಖಾತೆ + Ivy ಕ್ಲೌಡ್‌ನಲ್ಲಿ ನಿಮ್ಮ ಡೇಟಾವನ್ನು ಸಿಂಕ್ ಮಾಡಿ + ಡೇಟಾ ಸಮಗ್ರತೆ ಮತ್ತು ರಕ್ಷಣೆಗೆ ಖಾತರಿಯಿಲ್ಲ! + ಅಥವಾ ಆಫ್‌ಲೈನ್ ಖಾತೆಯೊಂದಿಗೆ ನಮೂದಿಸಿ + ನಿಮ್ಮ ಡೇಟಾವನ್ನು ಸ್ಥಳೀಯವಾಗಿ ಉಳಿಸಲಾಗುತ್ತದೆ (ನಿಮ್ಮ ಫೋನ್‌ನಲ್ಲಿ ಮಾತ್ರ) ಮತ್ತು ಕ್ಲೌಡ್‌ನೊಂದಿಗೆ ಸಿಂಕ್ ಆಗುವುದಿಲ್ಲ. ನೀವು ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದರೆ ಅಥವಾ ನಿಮ್ಮ ಸಾಧನವನ್ನು ಬದಲಾಯಿಸಿದರೆ ನೀವು ಅದನ್ನು ಕಳೆದುಕೊಳ್ಳುವ ಅಪಾಯವಿದೆ. ನೀವು ನಿರ್ಧರಿಸಿದರೆ ನೀವು ಯಾವಾಗಲೂ ಸಿಂಕ್ ಅನ್ನು ಸಕ್ರಿಯಗೊಳಿಸಬಹುದು. + + ಸೈನ್ ಇನ್ ಮಾಡುವ ಮೂಲಕ, ನೀವು ನಮ್ಮೊಂದಿಗೆ ಸಮ್ಮತಿಸುತ್ತೀರಿ %1$s ಮತ್ತು %2$s. + CSV ಫೈಲ್ ಅನ್ನು ಆಮದು ಮಾಡಿ + Ivy ಅಥವಾ ಇನ್ನೊಂದು ಅಪ್ಲಿಕೇಶನ್‌ನಿಂದ + ಇನ್ನೊಂದರಿಂದ ಬ್ಯಾಕಪ್ ಫೈಲ್ ಅನ್ನು ಆಮದು ಮಾಡಿಕೊಳ್ಳಲು 5 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು. ನೀವು ಬಯಸಿದಲ್ಲಿ ಯಾವಾಗಲೂ ನಿಮ್ಮ ಡೇಟಾವನ್ನು ಆಮದು ಮಾಡಿಕೊಳ್ಳಬಹುದು. + ಬ್ಯಾಕಪ್ ಫೈಲ್ ಅನ್ನು ಆಮದು ಮಾಡಿ + ಹೊಸದಾಗಿ ಪ್ರಾರಂಭಿಸಿ + ಈ ಯೋಜಿತ ಪಾವತಿಯನ್ನು ಅಳಿಸುವುದರಿಂದ ಅದಕ್ಕೆ ಸಂಬಂಧಿಸಿದ ಎಲ್ಲಾ ಪಾವತಿಸದ ಮುಂಬರುವ ಅಥವಾ ಮಿತಿಮೀರಿದ ವಹಿವಾಟುಗಳನ್ನು ಅಳಿಸಲಾಗುತ್ತದೆ. + ಪಾವತಿ ಪ್ರಕಾರವನ್ನು ಹೊಂದಿಸಿ + ನಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ + ಪ್ರತಿ ಪುನರಾವರ್ತಿಸುತ್ತದೆ %1$d %2$s + ಅಳಿಸಲಾಗಿದೆ + "ಗಾಗಿ ಯೋಜಿಸಲಾಗಿದೆ " + ಊರ್ಜಿತವಾಗದ + "ಪ್ರಾರಂಭ ದಿನಾಂಕ %1$s " + ಪಾವತಿಯನ್ನು ಸೇರಿಸಿ + ಒಂದು ಬಾರಿಮಾಡುವ ಪಾವತಿಗಳು + ಮರುಕಳಿಸುವ ಪಾವತಿಗಳು + ಯಾವುದೇ ಯೋಜಿತ ಪಾವತಿಗಳಿಲ್ಲ + ನೀವು ಯಾವುದೇ ಯೋಜಿತ ಪಾವತಿಗಳನ್ನು ಹೊಂದಿಲ್ಲ.\nಒಂದನ್ನು ಸೇರಿಸಲು ಕೆಳಭಾಗದಲ್ಲಿರುವ \'⚡\' ಬಟನ್ ಅನ್ನು ಒತ್ತಿರಿ. + ಯೋಜಿತ ಪಾವತಿಗಳು + ಇಂದು + ನಿನ್ನೆ + ನಾಳೆ + ಈ ದಿನಾಂಕದಂದು ಬಾಕಿಯಿದೆ %1$s + ಮುಂಬರುವ + ಅವಧಿ ಮೀರಿದೆ + ಖರ್ಚು + ಆದಾಯ + ಖಾತೆಯನ್ನು ಎಡಿಟ್ ಮಾಡಿ + ಹೊಸ ಖಾತೆ + ಖಾತೆಯ ಹೆಸರು + ಖಾತೆಯನ್ನು ಸೇರಿಸಿ + ಖಾತೆಯ ಮೊತ್ತವನ್ನು ನಮೂದಿಸಿ + ಕರೆನ್ಸಿ ಆಯ್ಕೆಮಾಡಿ + ಗಣಕ ಯ೦ತ್ರ + ಗುಣಾಕಾರ (+-/*=) + ವರ್ಗವನ್ನು ಎಡಿಟ್ ಮಾಡಿ + ವರ್ಗವನ್ನು ರಚಿಸಿ + ವರ್ಗದ ಹೆಸರು + ವರ್ಗವನ್ನು ಆಯ್ಕೆಮಾಡಿ + ಯಾವುದೇ ವಿವರಗಳನ್ನು ಇಲ್ಲಿ ನಮೂದಿಸಿ + ಫಿಲ್ಟರ್ ಅನ್ನು ತೆರವುಗೊಳಿಸಿ + ಫಿಲ್ಟರ್ + ಫಿಲ್ಟರ್ ಅನ್ನು ಅನ್ವಯಿಸಿ + ಪ್ರಕಾರದ ಮೂಲಕ + ಆದಾಯಗಳು + ಸಮಯದ ಅವಧಿ + ಸಮಯ ಶ್ರೇಣಿಯನ್ನು ಆಯ್ಕೆಮಾಡಿ + ಖಾತೆಗಳು (%1$d) + ವರ್ಗಗಳು (%1$d) + ಎಲ್ಲವನ್ನೂ ತೆರವುಗೊಳಿಸಿ + ಎಲ್ಲವನ್ನೂ ಆಯ್ಕೆಮಾಡಿ + ಮೊತ್ತ (ಕಡಾಯವಲ್ಲದ) + ಕೀವರ್ಡ್‌ಗಳು (ಕಡಾಯವಲ್ಲದ) + ಒಳಗೊಂಡಿದೆ + ಕೀವರ್ಡ್ ಸೇರಿಸಿ + ಹೊರತುಪಡಿಸಿ + ನಿಮ್ಮ ಫಿಲ್ಟರ್‌ಗಾಗಿ ನೀವು ಯಾವುದೇ ವಹಿವಾಟುಗಳನ್ನು ಹೊಂದಿಲ್ಲ. + ಯಾವುದೇ ಫಿಲ್ಟರ್ ಇಲ್ಲ + ವರದಿಯನ್ನು ರಚಿಸಲು ನೀವು ಮೊದಲು ಮಾನ್ಯವಾದ ಫಿಲ್ಟರ್ ಅನ್ನು ಹೊಂದಿಸಬೇಕು. + ಫಿಲ್ಟರ್ ಅನ್ನು ಹೊಂದಿಸಿ + ರಫ್ತು ಮಾಡಿ + ನೀವು "%1$s" ಗೆ ಯಾವುದೇ ವಹಿವಾಟುಗಳನ್ನು ಹೊಂದಿಲ್ಲ. + + ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ + ಡೇಟಾವನ್ನು ಆಮದು ಮಾಡಿ + ಅಪ್ಲಿಕೇಶನ್ ಸೆಟ್ಟಿಂಗ್‌ಗಳು + ಅಪ್ಲಿಕೇಶನ್ ಲಾಕ್ ಮಾಡಿ + ಅಧಿಸೂಚನೆಗಳನ್ನು ತೋರಿಸಿ + ಮೊತ್ತವನ್ನು ಮರೆಮಾಡಿ + 5 ಸೆಕೆಂಡುಗಳವರೆಗೆ ಮೊತ್ತವನ್ನು ತೋರಿಸಲು ಗುಪ್ತ ಮೊತ್ತವನ್ನು ಮರೆಮಾಡಿ ಕ್ಲಿಕ್ ಮಾಡಿ + ಇತರೆ + ಗೂಗಲ್ ಪ್ಲೇ ನಲ್ಲಿ ನಮಗೆ ರೇಟ್ ಮಾಡಿ + Ivy ವಾಲೆಟ್ ಅನ್ನು ಶೇರ್ ಮಾಡಿ + ಉತ್ಪನ್ನ + ಅಪಾಯದ ವಲಯ + ಎಲ್ಲಾ ಬಳಕೆದಾರರ ಡೇಟಾವನ್ನು ಅಳಿಸಿ + ಎಲ್ಲಾ ಬಳಕೆದಾರರ ಡೇಟಾವನ್ನು ಅಳಿಸುವುದೇ? + ಎಚ್ಚರಿಕೆ! ಈ ಕ್ರಿಯೆಯು %1$s ಗಾಗಿ ಎಲ್ಲಾ ಡೇಟಾವನ್ನು ಶಾಶ್ವತವಾಗಿ ಅಳಿಸುತ್ತದೆ ಮತ್ತು ಅದನ್ನು ಮರುಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. + ನಿಮ್ಮ ಖಾತೆ + \'%1$s\' ಗಾಗಿ ಶಾಶ್ವತ ಅಳಿಸುವಿಕೆಯನ್ನು ಖಚಿತಪಡಿಸಿ + ನಿಮ್ಮ ಎಲ್ಲಾ ಡೇಟಾ + ಅಂತಿಮ ಎಚ್ಚರಿಕೆ! "ಅಳಿಸು" ಕ್ಲಿಕ್ ಮಾಡಿದ ನಂತರ ನಿಮ್ಮ ಡೇಟಾ ಶಾಶ್ವತವಾಗಿ ಕಣ್ಮರೆಯಾಗುತ್ತದೆ. + ಡೇಟಾವನ್ನು ರಫ್ತು ಮಾಡಲಾಗುತ್ತಿದೆ + ದಯವಿಟ್ಟು ನಿರೀಕ್ಷಿಸಿ, ಡೇಟಾವನ್ನು ರಫ್ತು ಮಾಡಲಾಗುತ್ತಿದೆ + ತಿಂಗಳ ಪ್ರಾರಂಭ ದಿನಾಂಕ + Ivy ಟೆಲಿಗ್ರಾಮ್ + ಸಹಾಯ ಕೇಂದ್ರ + ಮಾರ್ಗ ನಕ್ಷೆ + ವೈಶಿಷ್ಟ್ಯಕ್ಕಾಗಿ ವಿನಂತಿಸಿ + ಬೆಂಬಲಕ್ಕಾಗಿ ಸಂಪರ್ಕಿಸಿ + ಯೋಜನೆಯ ಕೊಡುಗೆದಾರರು + ಖಾತೆ + ಲಾಗ್ಔಟ್ + ಲಾಗಿನ್ + ಸಿಂಕ್ ಮಾಡಲಾಗುತ್ತಿದೆ… + ಡೇಟಾವನ್ನು ಕ್ಲೌಡ್‌ಗೆ ಸಿಂಕ್ ಮಾಡಲಾಗಿದೆ + ಸಿಂಕ್ ಮಾಡಲು ಟ್ಯಾಪ್ ಮಾಡಿ + ಸಿಂಕ್ ವಿಫಲವಾಗಿದೆ. ಸಿಂಕ್ ಮಾಡಲು ಟ್ಯಾಪ್ ಮಾಡಿ + ಅನಾಮಧೇಯ + CSV ಗೆ ರಫ್ತು ಮಾಡಿ + ಖರ್ಚು ಮಾಡಲು ಉಳಿದಿರುವ ಮೊತ್ತ + ಬಜೆಟ್ ಈ ಮೊತ್ತವನ್ನು ಮೀರಿದೆ + ಬಫರ್ ಈ ಮೊತ್ತವನ್ನು ಮೀರಿದೆ + ವಹಿವಾಟಿನ ಪ್ರಕಾರವನ್ನು ಹೊಂದಿಸಿ + ವರ್ಗಾವಣೆ + ಆಯ್ಕೆ ಮಾಡಲಾಗಿದೆ + ಹುಡುಕಿ (USD, EUR, GBP, BTC, ಇತ್ಯಾದಿ) + ಮೊದಲೇ ಆಯ್ಕೆ ಮಾಡಲಾಗಿದೆ + ಕ್ರಿಪ್ಟೋ + ವಿನಿಮಯ ದರ + ಬಣ್ಣವನ್ನು ಆರಿಸಿ + ಮರುಕ್ರಮಗೊಳಿಸಿ + ಕೀವರ್ಡ್ + ಬಜೆಟ್ ಅನ್ನು ಎಡಿಟ್ ಮಾಡಿ + ಬಜೆಟ್ ಅನ್ನು ರಚಿಸಿ + ಬಜೆಟ್ ಹೆಸರು + ಬಜೆಟ್ ಮೊತ್ತ + ನೀವು "%1$s" ಬಜೆಟ್ ಅನ್ನು ಅಳಿಸಲು ಖಚಿತವಾಗಿ ಬಯಸುವಿರಾ? + ಉಳಿತಾಯ ಗುರಿಯನ್ನು ಎಡಿಟ್ ಮಾಡಿ + ಐಕಾನ್ ಅನ್ನು ಆರಿಸಿ + ತಿಂಗಳನ್ನು ಆರಿಸಿ + ಅಥವಾ ಕಸ್ಟಮ್ ಶ್ರೇಣಿ + ದಿನಾಂಕವನ್ನು ಸೇರಿಸಿ + ಅಥವಾ ಕೊನೆಯದಾಗಿ + ಅಥವಾ ಸಾರ್ವಕಾಲಿಕ + ಸಾರ್ವಕಾಲಿಕ ಆಯ್ಕೆಯನ್ನು ತೆಗೆದುಹಾಕಿ + ಸಾರ್ವಕಾಲಿಕ ಆಯ್ಕೆಮಾಡಿ + ತಿಂಗಳ ಪ್ರಾರಂಭ ದಿನಾಂಕವನ್ನು ಆಯ್ಕೆಮಾಡಿ + ಕ್ರಿಪ್ಟೋವನ್ನು ಬೆಂಬಲಿಸುತ್ತದೆ + ಅಳಿಸಿ + ಉಳಿಸಿ + ಸೇರಿಸಿ + ರಚಿಸಿ + ಸಾಲವನ್ನು ಎಡಿಟ್ ಮಾಡಿ + ಹೊಸ ಸಾಲ + ಸಾಲದ ಹೆಸರು + ಸಂಬಂಧಿತ ಖಾತೆ + ಮುಖ್ಯ ವಹಿವಾಟು ರಚಿಸಿ + ಸಾಲದ ಮೊತ್ತವನ್ನು ನಮೂದಿಸಿ + "ಗಮನಿಸಿ: ನೀವು ವಿವಿಧ ಕರೆನ್ಸಿಯ ಖಾತೆಯೊಂದಿಗೆ ಸಾಲದೊಂದಿಗೆ ಸಂಯೋಜಿತವಾಗಿರುವ ಖಾತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಿರಿ,\nಇಂದಿನ ವಿನಿಮಯ ದರದ ಆಧಾರದ ಮೇಲೆ ಎಲ್ಲಾ ಸಾಲದ ದಾಖಲೆಗಳನ್ನು ಮರು ಲೆಕ್ಕಾಚಾರ ಮಾಡಲಾಗುತ್ತದೆ" + ಸಾಲದ ವಿಧ + ಹಣವನ್ನು ಎರವಲು ಪಡೆಯಿರಿ + ಹಣವನ್ನು ಸಾಲವಾಗಿ ನೀಡಿ + ದಾಖಲೆ ಎಡಿಟ್ ಮಾಡಿ + ಹೊಸ ದಾಖಲೆ + ಸೂಚನೆ + ಬಡ್ಡಿ ಎಂದು ಗುರುತಿಸಿ + ಇಂದಿನ ಕರೆನ್ಸಿ ವಿನಿಮಯ ದರಗಳೊಂದಿಗೆ ಮೊತ್ತವನ್ನು ಮರು ಲೆಕ್ಕಾಚಾರ ಮಾಡಿ + ದಾಖಲೆ ಮೊತ್ತವನ್ನು ನಮೂದಿಸಿ + "%1$s" ದಾಖಲೆಯನ್ನು ಅಳಿಸಲು ನೀವು ಖಚಿತವಾಗಿ ಬಯಸುವಿರಾ? + "ಗಮನಿಸಿ: ನೀವು ವಿವಿಧ ಕರೆನ್ಸಿಯ ಖಾತೆಯೊಂದಿಗೆ ಸಾಲದ ದಾಖಲೆಯೊಂದಿಗೆ ಸಂಬಂಧಿಸಿದ ಖಾತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಿರಿ.\nಇಂದಿನ ವಿನಿಮಯ ದರಗಳ ಆಧಾರದ ಮೇಲೆ ಮೊತ್ತವನ್ನು ಮರು ಲೆಕ್ಕಾಚಾರ ಮಾಡಲಾಗುತ್ತದೆ" + ಹೆಸರು ಎಡಿಟ್ ಮಾಡಿ + ಗಾಗಿ ಯೋಜನೆ + ಒಂದು ಬಾರಿ + ಹಲವಾರು ಬಾರಿ + ರಂದು ಆರಂಭವಾಗುತ್ತದೆ + ಪ್ರತಿ ಪುನರಾವರ್ತನೆ + ಸಲ್ಲಿಸಿ + ನಿಮಗೆ ಏನು ಬೇಕು? + ಒಂದು ವಾಕ್ಯದಲ್ಲಿ ಅದನ್ನು ವಿವರಿಸಿ. (ಮಾರ್ಕ್‌ಡೌನ್ ಅನ್ನು ಬೆಂಬಲಿಸುತ್ತದೆ) + ಕಳೆದ 12 ತಿಂಗಳುಗಳು + ಕಳೆದ 6 ತಿಂಗಳುಗಳು + ಕಳೆದ 4 ವಾರಗಳು + ಕಳೆದ 7 ದಿನಗಳು + ಇಂದು, %1$s + ನಿನ್ನೆ, %1$s + ನಾಳೆ, %1$s + ಅವಧಿ ಮೀರಿದೆ + ದೃಢೀಕರಣ ಯಶಸ್ವಿಯಾಗಿದೆ! + ಪ್ರಮಾಣೀಕರಣ ವಿಫಲವಾಗಿದೆ. + ನೀವು ಇಂದು ಯಾವುದಾದರೂ ವಹಿವಾಟು ನಡೆಸಿದ್ದೀರಾ? 🏁 + ಇಂದು ನಿಮ್ಮ ಖರ್ಚುಗಳನ್ನು ನೀವು ಟ್ರ್ಯಾಕ್ ಮಾಡಿದ್ದೀರಾ? 💸 + ನೀವು ಇಂದು ನಿಮ್ಮ ವಹಿವಾಟುಗಳನ್ನು ದಾಖಲಿಸಿದ್ದೀರಾ? 🏁 + ನಗದು + ಬ್ಯಾಂಕ್ + Revolut + + + ಸಾರಿಗೆ + ದಿನಸಿ + ಮನೋರಂಜನೆ + ಶಾಪಿಂಗ್ + ಉಡುಗೊರೆಗಳು + ಆರೋಗ್ಯ + ಹೂಡಿಕೆಗಳು + ಕಾರ್ + ಕೆಲಸ + ರೆಸ್ಟೋರೆಂಟ್ + ಸಂಸಾರ + ಸಾಮಾಜಿಕ ಜೀವನ + ಆಹಾರವನ್ನು ಆರ್ಡರ್ ಮಾಡಿ + ಪ್ರಯಾಣ + ಫಿಟ್ನೆಸ್ + ಸ್ವಯಂ ಅಭಿವೃದ್ಧಿ + ಉಡುಪುಗಳು + ಬ್ಯೂಟಿ + ವಿದ್ಯಾಭ್ಯಾಸ + ಸಾಕುಪ್ರಾಣಿ + ಕ್ರೀಡೆಗಳು + ನಿಮ್ಮ ಆರಂಭಿಕ ಮೊತ್ತವನ್ನು ಹೊಂದಿಸಿ + ಖಾತೆಗಳಿಗೆ + ಖಾತೆಯನ್ನು ಟ್ಯಾಪ್ ಮಾಡಿ -> ಅದರ ಮೊತ್ತವನ್ನು ಟ್ಯಾಪ್ ಮಾಡಿ -> ಪ್ರಸ್ತುತ ಮೊತ್ತವನ್ನು ನಮೂದಿಸಿ. ಅಷ್ಟೇ!]]> + ನಿಮ್ಮ ಮೊದಲ ಯೋಜಿತ ಪಾವತಿಯನ್ನು ರಚಿಸಿ + ನಿಮ್ಮ ಚಂದಾದಾರಿಕೆಗಳು, ಬಾಡಿಗೆ, ಸಂಬಳ, ಇತ್ಯಾದಿಗಳಂತಹ ಮರುಕಳಿಸುವ ವಹಿವಾಟುಗಳ ಟ್ರ್ಯಾಕಿಂಗ್ ಅನ್ನು ಸ್ವಯಂಚಾಲಿತಗೊಳಿಸಿ. ನೀವು ಎಷ್ಟು ಹಣವನ್ನು ಪಾವತಿಸಬೇಕು/ಮುಂಗಡವಾಗಿ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಹಣಕಾಸಿನ ವಿಷಯದಲ್ಲಿ ಮುಂದೆ ಇರಿ. + ನಿಮಗೆ ಗೊತ್ತೇ? + Ivy ವಾಲೆಟ್ ವಿಜೆಟ್ ಅನ್ನು ಹೊಂದಿದ್ದು ಅದು ನಿಮ್ಮ ಮುಖಪುಟ ಪರದೆಯಿಂದ 1-ಕ್ಲಿಕ್‌ನೊಂದಿಗೆ ಆದಾಯ/ವೆಚ್ಚಗಳು/ವರ್ಗಾವಣೆ ವಹಿವಾಟುಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ.\n\nಗಮನಿಸಿ: "ವಿಜೆಟ್ ಸೇರಿಸಿ" ಬಟನ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು ಅದನ್ನು ನಿಮ್ಮ ಲಾಂಚರ್‌ನ ವಿಜೆಟ್‌ಗಳ ಮೆನುವಿನಿಂದ ಹಸ್ತಚಾಲಿತವಾಗಿ ಸೇರಿಸಿ. + ವಿಜೆಟ್ ಸೇರಿಸಿ + ಬಜೆಟ್ ಅನ್ನು ಹೊಂದಿಸಿ + Ivy ವಾಲೆಟ್ ನಿಮ್ಮ ಖರ್ಚುಗಳನ್ನು ನಿಷ್ಕ್ರಿಯವಾಗಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಆದರೆ ಬಜೆಟ್‌ಗಳನ್ನು ಹೊಂದಿಸುವ ಮೂಲಕ ಮತ್ತು ಅವುಗಳಿಗೆ ಅಂಟಿಕೊಳ್ಳುವ ಮೂಲಕ ನಿಮ್ಮ ಹಣಕಾಸಿನ ಭವಿಷ್ಯವನ್ನು ಪೂರ್ವಭಾವಿಯಾಗಿ ಸೃಷ್ಟಿಸುತ್ತದೆ. + ವರ್ಗಗಳ ಪ್ರಕಾರ ನಿಮ್ಮ ಖರ್ಚುಗಳ ರಚನೆಯನ್ನು ನೀವು ನೋಡಬಹುದು! ಇದನ್ನು ಪ್ರಯತ್ನಿಸಿ, ನಿಮ್ಮ ಮೊತ್ತದ ಕೆಳಗಿನ ಬೂದು/ಕಪ್ಪು ವೆಚ್ಚಗಳ ಬಟನ್ ಅನ್ನು ಟ್ಯಾಪ್ ಮಾಡಿ. + ಖರ್ಚುಗಳ ಪೈಚಾರ್ಟ್ + Ivy ವಾಲೆಟ್ ಅನ್ನು ವಿಮರ್ಶಿಸಿ + ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ನೀಡಿ! ನಮಗೆ ವಿಮರ್ಶೆಯನ್ನು ಬರೆಯುವ ಮೂಲಕ Ivy ವಾಲೆಟ್ ಉತ್ತಮವಾಗಲು ಮತ್ತು ಬೆಳೆಯಲು ಸಹಾಯ ಮಾಡಿ. ಅಭಿನಂದನೆಗಳು, ಆಲೋಚನೆಗಳು ಮತ್ತು ವಿಮರ್ಶಕರು ಎಲ್ಲರಿಗೂ ಸ್ವಾಗತ! ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ.\n\nಚೀರ್ಸ್,\nIvy ತಂಡ + ನಮಗೆ ಬೆಳೆಯಲು ಸಹಾಯ ಮಾಡಿ ಇದರಿಂದ ನಾವು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡಬಹುದು ಮತ್ತು ನಿಮಗಾಗಿ ಅಪ್ಲಿಕೇಶನ್ ಅನ್ನು ಉತ್ತಮಗೊಳಿಸಬಹುದು. Ivy ವಾಲೆಟ್ ಅನ್ನು ಹಂಚಿಕೊಳ್ಳುವ ಮೂಲಕ ನೀವು ಇಬ್ಬರು ಡೆವಲಪರ್‌ಗಳನ್ನು ಸಂತೋಷಪಡಿಸುತ್ತೀರಿ ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಸ್ನೇಹಿತರಿಗೆ ಸಹಾಯ ಮಾಡುತ್ತೀರಿ. + ಸ್ನೇಹಿತರೊಂದಿಗೆ ಹಂಚಿಕೊಳ್ಳಿ + ನಿಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಆಳವಾದ ಒಳನೋಟಗಳನ್ನು ಪಡೆಯಲು ನೀವು ವರದಿಗಳನ್ನು ರಚಿಸಬಹುದು. ನಿಮ್ಮ ಹಣಕಾಸಿನ ಮೇಲೆ ಉತ್ತಮ ವೀಕ್ಷಣೆಯನ್ನು ಪಡೆಯಲು ಪ್ರಕಾರ, ಸಮಯದ ಅವಧಿ, ವರ್ಗ, ಖಾತೆಗಳು, ಮೊತ್ತ, ಕೀವರ್ಡ್‌ಗಳು ಮತ್ತು ಹೆಚ್ಚಿನವುಗಳ ಮೂಲಕ ನಿಮ್ಮ ವಹಿವಾಟುಗಳನ್ನು ಫಿಲ್ಟರ್ ಮಾಡಿ. + ಒಂದು ವರದಿಯನ್ನು ಮಾಡಿ + Ivy ವಾಲೆಟ್ ಅನ್ನು ಉತ್ತಮಗೊಳಿಸಲು ಬಯಸುವಿರಾ? ನಮಗೆ ವಿಮರ್ಶೆಯನ್ನು ಬರೆಯಿರಿ. ನಿಮಗೆ ಬೇಕಾದುದನ್ನು ಮತ್ತು ಅಗತ್ಯವಿರುವದನ್ನು ಅಭಿವೃದ್ಧಿಪಡಿಸಲು ನಮಗೆ ಇರುವ ಏಕೈಕ ಮಾರ್ಗವಾಗಿದೆ. ಅಲ್ಲದೆ ಇದು ಪ್ಲೇಸ್ಟೋರ್ ನಲ್ಲಿ ಉನ್ನತ ಶ್ರೇಣಿಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ ಆದ್ದರಿಂದ ನಾವು ಮಾರ್ಕೆಟಿಂಗ್‌ಗಿಂತ ಉತ್ಪನ್ನದ ಮೇಲೆ ಹಣವನ್ನು ಖರ್ಚು ಮಾಡಬಹುದು.\n\nನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ.\nIvy ತಂಡ + ನಮಗೆ ನಿಮ್ಮ ಸಹಾಯ ಬೇಕು! + ನಾವು ಕೇವಲ ಡಿಸೈನರ್ ಮತ್ತು ನಮ್ಮ 9–5 ಉದ್ಯೋಗಗಳ ನಂತರ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡುವ ಡೆವಲಪರ್ ಆಗಿದ್ದೇವೆ. ಪ್ರಸ್ತುತ, ನಾವು ನಷ್ಟ ಮತ್ತು ಬಳಲಿಕೆಯನ್ನು ಸೃಷ್ಟಿಸಲು ಸಾಕಷ್ಟು ಸಮಯ ಮತ್ತು ಹಣವನ್ನು ಹೂಡಿಕೆ ಮಾಡುತ್ತೇವೆ. ನಾವು Ivy ವಾಲೆಟ್ ಅನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಬೇಕೆಂದು ನೀವು ಬಯಸಿದರೆ ದಯವಿಟ್ಟು ಅದನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.\n\nP.S. ಗೂಗಲ್ ಪ್ಲೇಸ್ಟೋರ್ ವಿಮರ್ಶೆಗಳು ಸಹ ಬಹಳಷ್ಟು ಸಹಾಯ ಮಾಡುತ್ತವೆ! + Ivy ವ್ಯಾಲೆಟ್ ಮುಕ್ತ ಸಂಪನ್ಮೂಲ ಆಗಿದೆ! + Ivy ವ್ಯಾಲೆಟ್ ನ ಕೋಡ್ ತೆರೆದಿದೆ ಮತ್ತು ಪ್ರತಿಯೊಬ್ಬರೂ ಅದನ್ನು ನೋಡಬಹುದು. ಪ್ರತಿಯೊಂದು ಸಾಫ್ಟ್‌ವೇರ್ ಉತ್ಪನ್ನಕ್ಕೂ ಪಾರದರ್ಶಕತೆ ಮತ್ತು ನೈತಿಕತೆ ಅತ್ಯಗತ್ಯ ಎಂದು ನಾವು ನಂಬುತ್ತೇವೆ. ನೀವು ನಮ್ಮ ಕೆಲಸವನ್ನು ಇಷ್ಟಪಟ್ಟರೆ ಮತ್ತು ಅಪ್ಲಿಕೇಶನ್ ಅನ್ನು ಉತ್ತಮಗೊಳಿಸಲು ಬಯಸಿದರೆ ನೀವು ನಮ್ಮ ಸಾರ್ವಜನಿಕ ಗಿಟ್ ಹಬ್ ರೆಪೊಸಿಟರಿಯಲ್ಲಿ ಕೊಡುಗೆ ನೀಡಬಹುದು. + ಕೊಡುಗೆ ನೀಡಿ + ಮೊತ್ತವನ್ನು ಹೊಂದಿಸಿ + ದೃಢೀಕರಣದ ಅಗತ್ಯವಿದೆ + ಅಪ್ಲಿಕೇಶನ್ ಅನ್ನು ಅನ್‌ಲಾಕ್ ಮಾಡಲು ನೀವು ಈ ಸಾಧನಕ್ಕೆ ಪ್ರವೇಶವನ್ನು ಹೊಂದಿರುವಿರಿ ಎಂಬುದನ್ನು ಸಾಬೀತುಪಡಿಸಿ. + ಒಟ್ಟು ಬಜೆಟ್ + ವರ್ಗದ ಬಜೆಟ್ + ಬಹು-ವರ್ಗ (%1$s) ಬಜೆಟ್ + ಎರವಲು ಪಡೆಯಲಾಗಿದೆ + ಸಾಲ ನೀಡಲಾಗಿದೆ + ಜನವರಿ + ಫೆಬ್ರವರಿ + ಮಾರ್ಚ್ + ಏಪ್ರಿಲ್ + ಮೇ + ಜೂನ್ + ಜುಲೈ + ಆಗಸ್ಟ್ + ಸೆಪ್ಟೆಂಬರ್ + ಅಕ್ಟೋಬರ್ + ನವೆಂಬರ್ + ಡಿಸೆಂಬರ್ + ದಿನಗಳು + ದಿನ + ವಾರಗಳು + ವಾರ + ತಿಂಗಳುಗಳು + ತಿಂಗಳು + ವರ್ಷಗಳು + ವರ್ಷ + + ಖಾತೆಗಳ ಪರದೆಯಲ್ಲಿ ಖಾತೆ ವರ್ಗಾವಣೆಯನ್ನು ಆದಾಯ ಅಥವಾ ಖರ್ಚು ಎಂದು ಪರಿಗಣಿಸುತ್ತದೆ + ಹೋಮ್ + ವರದಿಯನ್ನು ರಚಿಸಲಾಗುತ್ತಿದೆ… + ಹೀಗೆ ವಿಂಗಡಿಸಿ + ಎಲ್ಲವನ್ನೂ ಬಿಟ್ಟುಬಿಡಿ + ಎಲ್ಲವನ್ನೂ ಬಿಟ್ಟುಬಿಡಿ ಎಂಬುದನ್ನು ದೃಢೀಕರಿಸಿ + ಎಲ್ಲಾ ಮಿತಿಮೀರಿದ ಯೋಜಿತ ಪಾವತಿಗಳನ್ನು ಬಿಟ್ಟುಬಿಡಲು ನೀವು ಖಚಿತವಾಗಿ ಬಯಸುವಿರಾ? + ಆಫ್‌ಲೈನ್ ಮೋಡ್‌ಗೆ ಬದಲಿಸಿ + ಎಚ್ಚರಿಕೆ! ಈ ಕ್ರಿಯೆಯು ನಿಮ್ಮ ಎಲ್ಲಾ ಕ್ಲೌಡ್-ಸಂಗ್ರಹಿಸಿದ ಡೇಟಾವನ್ನು %1$s ಗಾಗಿ ಶಾಶ್ವತವಾಗಿ ಅಳಿಸುತ್ತದೆ, ನಿಮ್ಮ ಸ್ಥಳೀಯ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾದ ಆಫ್‌ಲೈನ್ ಡೇಟಾ ಉಳಿಯುತ್ತದೆ. + ಎಲ್ಲಾ ಕ್ಲೌಡ್-ಸಂಗ್ರಹಿಸಿದ ಡೇಟಾವನ್ನು ಅಳಿಸುವುದೇ? + ಪ್ರಯೋಗಾತ್ಮಕ + ಪ್ರಯೋಗಾತ್ಮಕ ಸೆಟ್ಟಿಂಗ್‌ಗಳು +